See also 2old hat
1old hat
ನಾಮವಾಚಕ

(ಆಡುಮಾತು) ಹಳೆಮಾಲು; ಬೇಸರ ಬರಿಸುವಷ್ಟು ಪರಿಚಿತವಾದ ಯಾ ಹಳೆಯ ಕಾಲದ ವಸ್ತು.

See also 1old hat
2old hat
ಗುಣವಾಚಕ
  1. ಹಳೆಯ ಕಾಲದ; ಪುರಾತನ.
  2. ಹಳಸಿಹೋದ.
  3. ಅಪ್ರಚಲಿತ; ಬಳಕೆಗೆ ಬಾರದ: such methods are old hat now ಅಂಥ ವಿಧಾನಗಳು ಈಗ ಹಳಸಲಾಗಿವೆ.